FD Money: ಬ್ಯಾಂಕ್‌ನಲ್ಲಿ 1 ಲಕ್ಷ ಇಟ್ಟರೆ ತಿಂಗಳಿಗೆ ಎಷ್ಟು ಬಡ್ಡಿ ಸಿಗುತ್ತೆ? ಈ ಬ್ಯಾಂಕ್‌ಗಳಲ್ಲಿ ಸಿಗುತ್ತಿದೆ ಭರ್ಜರಿ ಲಾಭ!
ಇತ್ತೀಚಿನ ದಿನಗಳಲ್ಲಿ ಜನರು ಸುರಕ್ಷಿತ ಹೂಡಿಕೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಷೇರು ಮಾರುಕಟ್ಟೆಯ ಏರಿಳಿತ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಹಣಕಾಸಿನ ಭದ್ರತೆ ಬಗ್ಗೆ ಹೆಚ್ಚುತ್ತಿರುವ ಚಿಂತೆಗಳ …